ಅಭಿಪ್ರಾಯ / ಸಲಹೆಗಳು

ಅಂತರರಾಜ್ಯ ಮೋಟಾರ್ ಸೈಕಲ್ ಕಳ್ಳರ ಬಂಧನ

ದಿನಾಂಕ: 19.07.2022 ರಂದು ಶ್ರೀಮತಿ. ಲಕ್ಷ್ಮಿದೇವಿ, ಪಿ.ಎಸ್.ಐ.(ತನಿಖೆ) ರವರು ಪೇಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಮೂರು ಜನ ವ್ಯಕ್ತಿಗಳು ಸಂಶಯಾಸ್ಪದವಾಗಿ ಮೋಟಾರ್ ಸೈಕಲ್ ಮೇಲೆ ತಿರುಗಾಡುತ್ತಿದ್ದು ಅವರುಗಳನ್ನು ವಿಚಾರಣೆಗೆ ಒಳಪಡಿಸಿದಾಗ ಸದರಿಯವರು ರಾಯಚೂರು ನಗರ,ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ಆಂದ್ರಪ್ರದೇಶದ ಅನಂತಪುರು ಜಿಲ್ಲೆ ಹಾಗೂ ಇತರೇ ಕಡೆಗಳಲ್ಲಿ ಮೋಟಾರ ಸೈಕಲ್ಗಳನ್ನು ಕಳುವು ಮಾಡಿದ ಬಗ್ಗೆ ತಿಳಿದು ಬಂದಿದ್ದರಿಂದ ರಾಯಚೂರು ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಅಪರಾದ ಸಂಖ್ಯೆ: 72/2022 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿದ್ದು ಇರುತ್ತದೆ.

ಈ ಪ್ರಕರಣವನ್ನು ಬೇಧಿಸಲು ಮಾನ್ಯ ನಿಖಿಲ್ ಬಿ, ಐ.ಪಿ.ಎಸ್, ಜಿಲ್ಲಾ ಪೊಲೀಸ್ ಅಧೀಕ್ಷಕರು, ರಾಯಚೂರು, ಶಿವಕುಮಾರ್ ಆರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ರಾಯಚೂರು ಮತ್ತು ವೆಂಕಟೇಶ, ಪೊಲೀಸ್ ಉಪಾಧೀಕ್ಷಕರು ರಾಯಚೂರು ರವರ ಮಾರ್ಗದರ್ಶನದಲ್ಲಿ ಹೆಚ್.ಆರ್.ಪಾಟೀಲ್, ಸಿ.ಪಿ.ಐ ಪಶ್ಚಿಮ ವೃತ್ತ, ರವರ ನೇತೃತ್ವದಲ್ಲಿ ಸುನೀಲ್.ಹೆಚ್, ಪಿ.ಎಸ್.ಐ.(ಕಾಸು), ಶ್ರೀಮತಿ ಲಕ್ಷ್ಮೀದೇವಿ ಪಿ.ಎಸ್.ಐ (ತನಿಖೆ) ಪಶ್ಚಿಮ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರಾದ ಗೊಲ್ಲಾಳಪ್ಪ, ಹೆಚ್.ಸಿ-315, ರಂಗಣ್ಣ ಹೆಚ್.ಸಿ-342, ರಾಘವೇಂದ್ರ ಹೆಚ್,ಸಿ-119, ಬಸವರಾಜ ಹೆಚ್.ಸಿ-337, ನಿಜಾಮುದ್ದೀನ್ ಹೆಚ್.ಸಿ,-132,ಚಿದಾನಂದ ಸಿಪಿಸಿ-286, ಮಲ್ಲಿಕಾಜರ್ುನ ಸಿಪಿಸಿ-242, ಹನುಮಂತ್ರಾಯ ಪಿಸಿ-499 ಮತ್ತು ಮಂಜುನಾಥ ಪಿಸಿ-428 ರವರನ್ನು ಒಳಗೊಂಡ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ಆರೋಪಿತರಾದ 1)ಬಸವರಾಜ @ ಬೋಯ ಬಸವ, 2)ಹನುಮೇಶ @ ಹನುಮಪ್ಪ ತಂದೆ ತುಣುಕುಲ ಹಂಪಯ್ಯ 3)ದುರುಗೇಶ @ ಅರ್ಲಬಂಡಿ ದುರುಗೇಶ ತಂದೆ ಅರ್ಲಬಂಡಿ ಯಂಕಣ್ಣ ಎಲ್ಲಾರು ಆಂದ್ರಪ್ರದೇಶದ ಕನರ್ೂಲ್ ಜಿಲ್ಲೆಯವರಾಗಿದ್ದು ಅವರುಗಳಿಂದ 15 ಮೋಟಾರ್ ಸೈಕಲ್ ಮತ್ತು ಮೋಟಾರ್ ಸೈಕಲ್ ಗಳನ್ನು ಕಳುವು ಮಾಡಲು ಉಪಯೋಗಿಸುತ್ತಿದ್ದ 01 ಮೋಟಾರ್ ಸೈಕಲ್ ಹೀಗೆ ಒಟ್ಟು 16 ಮೋಟಾರ್ ಸೈಕಲ್ ಒಟ್ಟು ಅ.ಕಿ.ರೂ. 5,50,000/- ಬೆಲೆಬಾಳುವ ಮೋಟಾರ್ ಸೈಕಲ್ ಗಳನ್ನು ಜಪ್ತಿ ಮಾಡಿಕೊಳ್ಳಲಾಗಿರುತ್ತದೆ. ಸದರಿ ತಂಡವು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದರಿಂದ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು, ರಾಯಚೂರು ರವರು ಶ್ಲಾಘಿಸಿದ್ದು ಪತ್ತೆ ಕಾರ್ಯದಲ್ಲಿ ಭಾಗಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನಗದು ಬಹುಮಾನ ಘೋಷಣೆ ಮಾಡಿರುತ್ತಾರೆ.

ಇತ್ತೀಚಿನ ನವೀಕರಣ​ : 09-09-2022 07:11 PM ಅನುಮೋದಕರು: Admin

ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಯಚೂರು ಜಿಲ್ಲಾ ಪೊಲೀಸ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080